-->

Responsive Ads

Responsive Ads



ಸರ್ಕಾರಿ ಉದ್ಯೋಗ, ಪದವೀಧರರಿಗೆ ಇಲ್ಲಿದೆ ಸುವರ್ಣಾವಕಾಶ


ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ನೇಮಕಾತಿ ಅಧಿಸೂಚನೆಯ ಪ್ರಕಾರ, ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

KFCSC Recruitment 2023

  • ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ (KFCSC) ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಜೂನಿಯರ್ ಅಸಿಸ್ಟೆಂಟ್, ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮಾಹಿತಿ ಈ ಕೆಳಗಿನಂತಿದೆ.


ನೇಮಕಾತಿ ವಿವರಗಳು

1). ಸಂಸ್ಥೆಯ ಹೆಸರು: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (KFCSC)

2). ಹುದ್ದೆಗಳ ಸಂಖ್ಯೆ: 386

3). ಉದ್ಯೋಗ ಸ್ಥಳ: ಕರ್ನಾಟಕ

4). ಹುದ್ದೆಗಳ ಹೆಸರು: ಜೂನಿಯರ್ ಅಸಿಸ್ಟೆಂಟ್, ಹಿರಿಯ ಸಹಾಯಕ

ಊಟವಾದ ತಕ್ಷಣ ನೀರು ಕುಡಿಯಬಾರದು ಏಕೆ ಗೊತ್ತಾ...? ಸಂಪೂರ್ಣ ಮಾಹಿತಿ ಓದಿ

ಹುದ್ದೆಗಳ ವಿವರಗಳು

ಸಹಾಯಕ ವ್ಯವಸ್ಥಾಪಕ

  • ಪದವಿ 
  • ಎಂಬಿಎ

ಹಿರಿಯ ಸಹಾಯಕರು

  • ಪದವಿ

ಹಿರಿಯ ಸಹಾಯಕರು (ಅಕೌಂಟ್ಸ್)

  • ವಾಣಿಜ್ಯ ವಿಷಯದಲ್ಲಿ ಪದವಿ

ಕ್ವಾಲಿಟಿ ಇನ್ಸ್​ಪೆಕ್ಟರ್

  • ಕೃಷಿ ವಿಜ್ಞಾನದಲ್ಲಿ ಪದವಿ

ಕಿರಿಯ ಸಹಾಯಕರು

  • ಪಿಯುಸಿ


ವಯೋಮಿತಿ

  • ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ನೇಮಕಾತಿ ಅಧಿಸೂಚನೆಯ ಪ್ರಕಾರ, ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


ವಯೋಮಿತಿ ಸಡಿಲಿಕೆ

  • SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷಗಳು
  • Cat-2A/2B/3A & 3B ಅಭ್ಯರ್ಥಿಗಳಿಗೆ: 03 ವರ್ಷಗಳು


ಅರ್ಜಿ ಶುಲ್ಕ

  • PWD & Ex-Servicemen ಅಭ್ಯರ್ಥಿಗಳಿಗೆ: ರೂ.250/-
  • SC/ST ಮತ್ತು Cat-I ಅಭ್ಯರ್ಥಿಗಳಿಗೆ: ರೂ.750/-
  • ಸಾಮಾನ್ಯ ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ: ರೂ.1000/-


ಆಯ್ಕೆ ಪ್ರಕ್ರಿಯೆ

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.


ಮಾಸಿಕ ವೇತನ

  • ಸಹಾಯಕ ವ್ಯವಸ್ಥಾಪಕ: ರೂ.43100 ರಿಂದ ರೂ. 83900/-
  • ಹಿರಿಯ ಸಹಾಯಕರು: ರೂ.27650 ರಿಂದ ರೂ. 52650/-
  • ಹಿರಿಯ ಸಹಾಯಕರು (ಅಕೌಂಟ್ಸ್​): ರೂ.27650 ರಿಂದ ರೂ. 52650/-
  • ಕ್ವಾಲಿಟಿ ಇನ್ಸ್​ಪೆಕ್ಟರ್: ರೂ.27650 ರಿಂದ ರೂ. 52650/-
  • ಕಿರಿಯ ಸಹಾಯಕರು: ರೂ.21400 ರಿಂದ ರೂ. 42000/-


ಪ್ರಮುಖ ದಿನಾಂಕ

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-07-2023


ಅರ್ಜಿ ಸಲ್ಲಿಸುವುದು ಹೇಗೆ...?

ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

0 Response to ಸರ್ಕಾರಿ ಉದ್ಯೋಗ, ಪದವೀಧರರಿಗೆ ಇಲ್ಲಿದೆ ಸುವರ್ಣಾವಕಾಶ

Post a Comment

Advertise