Title :- An opportunity to express your opinion on making high school teachers vacation free. Please enter your opinion.
File Language :- Kannada
Which Department :- Education
State :-Karnataka
File Size :- ---
Number of Pages :- ---
Scanned Copy :- yes
Copy Text :- no
Print Enable :- Yes
Quality :- high
File size Reduced :- no
Password Protected :- No
Passwoಗrod Encrypted:- no
Image File Available :- yes
File Vieow Available :- Yes
Download Link Available :- yes
Cost :- No
Personal Use only
Click Here To Download
File Language :- Kannada
Which Department :- Education
State :-Karnataka
Published Date :- 25/09/2019
File Format :-PdfFile Size :- ---
Number of Pages :- ---
Scanned Copy :- yes
Copy Text :- no
Print Enable :- Yes
Quality :- high
File size Reduced :- no
Password Protected :- No
Passwoಗrod Encrypted:- no
Image File Available :- yes
File Vieow Available :- Yes
Download Link Available :- yes
Cost :- No
Personal Use only
Click Here To Download
Yes making highschool teachers vacation free is good;but before that teachers are not getting promotions and transfer propperly and olso remain only as teachers without promotion these problems shoud be solved
ReplyDeleteಮಕ್ಕಳಿಗೆ ರಜೆಯಾಗಿ ಶಿಕ್ಷಕರಿಗೆ ರಜೆ ರಹಿತವಾದಲ್ಲಿ ಆ ಸಮಯದಲ್ಲಿ ಶಿಕ್ಷಕರು ತಮ್ಮ ಮಕ್ಕಳನ್ನು ಎಲ್ಲಿ ಬಿಡಬೇಕು? ಶಿಕ್ಷಕರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವದು ಬೇಡವೇ, ದಯವಿಟ್ಟು ಈಗಿರುವ ಪದ್ದತಿ ಮುಂದುವರೆಯಲಿ
ReplyDeleteಮಕ್ಕಳಿಗೆ ರಜೆಯಾಗಿ ಶಿಕ್ಷಕರಿಗೆ ರಜೆ ರಹಿತವಾದಲ್ಲಿ ಆ ಸಮಯದಲ್ಲಿ ಶಿಕ್ಷಕರು ತಮ್ಮ ಮಕ್ಕಳನ್ನು ಎಲ್ಲಿ ಬಿಡಬೇಕು? ಶಿಕ್ಷಕರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವದು ಬೇಡವೇ, ದಯವಿಟ್ಟು ಈಗಿರುವ ಪದ್ದತಿ ಮುಂದುವರೆಯಲಿ
ReplyDeleteWe want vacation please try to understand parent,child,and teachers psychology.money no matter,in life time is important so please , please we want vacation
ReplyDeleteWe want vacation..
ReplyDeleteWe need vacation almost all teachers working for away from their natives
ReplyDeleteDuring this period only they can share their joys don't disappointed us.
ದಯವಿಟ್ಟು ರಜೆ ಕಡಿತ ಮಾಡಿ ಸರಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣಕ್ಕೆ ವಿವಿಧ ಮಾರ್ಗ ಗಳಲ್ಲಿ ಇದು ಒಂದಾಗಲಿ ನಾನು ಜಗತ್ತು ಎಷ್ಷು ವೇಗದಲ್ಲಿ ಸಾಗುತ್ತಿದೆ ಎನ್ನುವುದನ್ನು ಬಲದಲೆವು ನಮಗೆ ರಜೆಯಲ್ಲಿ ವೇತನ ನೀಡುವಾಗ ಕೆಲಸ ಮಾಡಲು ಏಕೆ ಬೇಡ ಎನ್ನುವದು. ನಿಯಮಾನುಸಾರ ಎಲ್ಲರಂತೆ ಅದಕ್ಕೂ ರಜೆ ನೀಡುವಾಗ. ರಜೆ ರಹಿತ ಮಾಡಿದಾಗ ಮೇತನ ದುಪ್ಪಟ್ಟು ಎನ್ನಲಿ ಸರಕಾರ ಆಗ ಎಲ್ಲರೂ ಇರಲಿ ಎನ್ನುತ್ತೆವೆ. ಕೇಳಿದಷ್ಣು ದುಡ್ಡು ಕೊಟ್ಟು ನಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಹಾಕುತ್ತೆವೆ. ಬಡವರ ಮಕ್ಕಳಿಗಾಗಿ ರಜೆ ಕಡಿತ ಮಾಡಿದರೆ ವಿರೋಧವೇಕೆ? ಮೂಗಿನ ನೇರಕ್ಕೆ ವಿಚಾರಿಸುವದು ಬೇಡ ಬದಲಾವಣಿಗೆ ಒಗ್ಗುವದನ್ನು ಕಲಿಯೋಣ
ReplyDeleteಶಾಲಾ ದಿನಗಳಲ್ಲಿ ಎಷ್ಟೋ ದಿನಗಳು ಶಾಲೆಯನ್ನು ಬಿಟ್ಟು ತರಬೇತಿಗಾಗಿ ಹೋಗುವ ಬದಲು ರಜಾರಹಿತ ಹುದ್ದೆಯನ್ನಾಗಿ ಮಾಡಿದರೆ ರಜೆ ದಿನಗಳಲ್ಲಿ ತರಬೇತಿಯನ್ನು ಪರಿಣಾಮಕಾರಿಯಾಗಿ ಪಡೆದು ನಮ್ಮ ಬೋಧನೆಯಲ್ಲಿ ಮಕ್ಕಳಿಗೆ ಉತ್ತಮ ಕಲಿಕೆಯನ್ನುಂಟುಮಾಡಬಹುದು.ಇಲ್ಲವಾದರೆ ಕಲಿಕೆಯು ಉತ್ಕೃಷ್ಟತೆಯಿಂದ ಇರುವುದಿಲ್ಲ. ಕಾರಣ ಶಿಕ್ಷಕರು ಶಾಲಾ ದಿನಗಳಲ್ಲಿ ತರಬೇತಿ,ಬೋಧನೆ,ಬಿಸಿ ಊಟ ನಿರ್ವಹಣೆ, ಸಮೀಕ್ಷೆ, ಚುನಾವಣೆ ಇತ್ಯಾದಿ ಕೆಲಸಗಳಿಂದ ಒತ್ತಡಕ್ಕೆ ಒಳಗಾಗಿ ಬೋಧಿಸಿದರೆ ಮಕ್ಕಳ ಭವಿಷ್ಯ ನಿರ್ಮಾಣವಾಗಬಹುದೆ?
ReplyDeleteWe want holidays
ReplyDeleteಶಿಕ್ಷಕ ಹುದ್ದೆಯನ್ನು ರಜೆ ರಹಿತ ಹುದ್ದೆ ಮಾಡಿ ಬೇರೆ ಇಲಾಖೆಗಳಂತೆ ಗಳಿಕೆ ರಜೆ ಹೆಚ್ಚಳ, ಶನಿವಾರ ರಜೆ, ತತ್ಸಮಾನ ಇಲಾಖೆಗಳಿಗೆ ಸರಿಸಮಾನಾಗಿ ವೇತನ ಹೆಚ್ಚಳ ಮಾಡುವುದು ಸೂಕ್ತ. ತರಬೇತಿಗಳನ್ನು ವಿದ್ಯಾರ್ಥಿಗಳ ಬೇ ಸಿಗೆ ಮತ್ತು ದಸರಾ ರಜಾ ಅವಧಿಯಲ್ಲಿ ಸಂಘಟಿಸುವುದು ಉತ್ತಮ.
ReplyDelete